ಮೊನ್ನೆ ಜೋರಾಗಿ ಮಳೆ ಸುರಿಯುತ್ತಿತು. ತಕ್ಷಣ ಗೆಳೆಯ ಮಂಜುವಿನ ಮೆಸೇಜೊಂದು ಬಂತು- "One can find so many pain when the rain is falling". ಅದನ್ನು ಓದುತ್ತಿದ್ದಂತೆ ಹಳೆಯ ನೆನಪುಗಳೆಲ್ಲವೂ ಹಾದು ಹೋಯಿತು. ಕೆಲವೇ ದಿನಗಳ ಹಿಂದೆ ಇದೇ ಮಂಜು ಒಂದು ಲೇಖನವನ್ನು ಪ್ರಕಟಿಸಿದ್ದ. ಆ ಲೇಖನವೇ ಇದಕ್ಕೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.ಅದು ನಾನು ರಾಜಾಜಿನಗರಕ್ಕೆ ಟ್ಯೂಶನ್ ಗೆಂದು ಹೋಗುತ್ತಿದ್ದ ಸಮಯ. ನಮ್ಮ ಕಾಲೇಜಿನಲ್ಲಿ ನಾವು ಟ್ಯೂಶನ್ನಿಗೆ ಹೋಗುವುದನ್ನು ಯಾರಿಗೂ ಹೇಳದೆ ನಾನು ಮತ್ತು ನನ್ನಿಬ್ಬರು ಗೆಳೆಯರು ಹೋಗುತ್ತಿದ್ದೆವು. ಕಾರಣ ಹುಡುಗ್ರು ಎಲ್ಲಿ ರೇಗಿಸುತ್ತಾರೊ ಎಂಬ ಭಯ..



















ವಿಸ್ಮಯ ನಗರಿ ತಾಣದಲ್ಲಿ ಎಲ್ಲ ಕಡೆ ನೇರ ಕನ್ನಡ ಟೈಪಿಂಗ್ ಸೌಲಭ್ಯ ಇದೆ.